ಸಂಸ್ಕೃತದ ಮೂಲ ಪದವನ್ನು ತತ್ಸಮ, ಅದೇ ಪದದ ಅಪಭ್ರಂಶವಾದ ಕನ್ನಡ ಪದವು ತದ್ಭವ. ಕನ್ನಡ ಮತ್ತು ಸಂಸ್ಕೃತದ ಈ ಪದಗಳ ರೂಪಾಂತರವನ್ನು ಲೇಖಕ ಟಿ.ಎಸ್. ಗೋಪಾಲ ಅವರು ವಿವರಿಸಿದ್ದಾರೆ. ವಿದ್ಯಾರ್ಥಿಗಳಿಗೆ, ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ಮತ್ತು ಬೋಧಕರಿಗೆ ತುಂಬಾ ಉಪಯುಕ್ತವಾದ ಕೃತಿ ಇದು.
©2024 Book Brahma Private Limited.