ಕನ್ನಡ ವ್ಯಾಕರಣವನ್ನು ಮಕ್ಕಳಿಗೆ ತಿಳಿಸುವ ಉದ್ದೇಶದ ‘ಕನ್ನಡ ವ್ಯಾಕರಣ ಅಭ್ಯಾಸ ಮಾರ್ಗದರ್ಶಿ’ ಕೃತಿಯನ್ನು ಲೇಖಕ ಟಿ.ಎಸ್. ಗೋಪಾಲ್ ಅವರು ಬರೆದಿದ್ದಾರೆ. ಕನ್ನಡ ಕಲಿಕೆ ಹಾಗೂ ಬೋಧನೆಗೆ ವಿದ್ಯಾರ್ಥಿಗಳು ಒಳಗೊಂಡಂತೆ ಶಿಕ್ಷಕರಿಗೂ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಕೃತಿಯನ್ನು ರಚಿಸಲಾಗಿದೆ. ಪುಸ್ತಕ ತರಬೇತಿ ಮಾದರಿಯಾಗಿಯೂ ಈ ಕೃತಿಯು ಆಕರವಾಗುವಂತೆ ರೂಪಿಸಲಾಗಿದೆ.
©2024 Book Brahma Private Limited.