ಕನ್ನಡ ವ್ಯಾಕರಣ ದರ್ಪಣ-ಕನ್ನಡದ ವ್ಯಾಕರಣ, ವಯಾಕರಣಿಗಳು, ವ್ಯಾಕರಣದ ಇತಿಹಾಸ ಇತ್ಯಾದಿ ಕುರಿತಂತೆ ಸಮಗ್ರ ವಿಷಯ ವಸ್ತುವನ್ನು ಒಳಗೊಂಡಿರುವ ಕೃತಿ. ವಿವಿಧ ಲೇಖಕರು ತಮ್ಮ ಬರೆಹಗಳ ಮೂಲಕ ಈ ಕೃತಿ ರಚನೆಗೆ ಕಾರಣರಾಗಿದ್ದಾರೆ. ಕನ್ನಡ ವ್ಯಾಕರಣ ನಡೆದು ಬಂದ ದಾರಿ, ಇತಿಹಾಸ ಕುರಿತಂತೆ ಈ ಗ್ರಂಥವು ಉತ್ತಮ ಮಾದರಿ ಹಾಗೂ ಆಕರ ಗ್ರಂಥವಾಗಿದೆ.
©2024 Book Brahma Private Limited.