ಈ ಪುಸ್ತಕದ ಎಲ್ಲಾ ಪದಗಳನ್ನು ನಾನು ಓದಿದ್ದೇನೆ. ಸಾಕಷ್ಟು ಗಟ್ಟಿಯಾದ ಪದ್ಯಗಳು, ವಯೋಸಹಜ ಪ್ರೀತಿ, ಪ್ರೇಮ, ವಿರಹಗಳು ಮಾತ್ರ ಕಾವ್ಯವಸ್ತುವಾಗದೇ ಸಂಬಂಧಗಳು, ಮಾನವೀಯತೆ, ಆಧ್ಯಾತ್ಮ ಮುಂತಾದ ಆನೇಕ ಮೌಲ್ಯಗಳು ಇಲ್ಲಿ ಕಂಡುಬಂದಿವೆ. ಈ ಜೀವಚೇತನ ಸಂಕಲನ ಮನೆ-ಮನಗಳನ್ನು ತಲುಪಲಿ ಎಂದು ವಿ. ನಾಗೇಂದ್ರ ಪ್ರಸಾದ್ ಪುಸ್ತಕದ ಬೆನ್ನುಡಿಯಲ್ಲಿ ತಿಳಿಸಿದ್ದಾರೆ.
©2024 Book Brahma Private Limited.