ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಪತ್ರಿಕೋದ್ಯಮ ಕುರಿತು ಡಾ, ಅಮ್ಮಸಂದ್ರ ಸುರೇಶ್ ಅವರ ಲೇಖನಗಳ ಕೃತಿ-ಅಂಬೇಡ್ಕರ್ ಬೆಳಕಿನಲ್ಲಿ ಪತ್ರಿಕೋದ್ಯಮ. ಒಟ್ಟು 9 ಅಧ್ಯಾಯಗಳಿವೆ. ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಪತ್ರಿಕೋದ್ಯಮ, ಡಾ.ಬಿ.ಆರ್.ಅಂಬೇಡ್ಕರ್ ಅವರ ಪತ್ರಿಕಾ ಲೇಖನಗಳು ಮತ್ತು ಸಂಪಾದಕೀಯಗಳು, ಡಾ.ಬಿ.ಆರ್.ಅಂಬೇಡ್ಕರ್ ಪತ್ರಿಕೆಗಳ ಒಳನೋಟ, ಪತ್ರಿಕೆಗಳು ಮತ್ತು ಪತ್ರಕರ್ತರ ಕುರಿತು ಅವರು ಹೊಂದಿದ್ದ ಧೋರಣೆಗಳು, ಬೇರೆ ಪತ್ರಿಕೆಗಳಲ್ಲಿ ಅಂಬೇಡ್ಕರ್ ಅವರ ವಿಷಯ ಹಾಗೂ ವರದಿಗಳು ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಕುರಿತು ಗಣ್ಯರು ನೀಡಿದ ಪತ್ರಿಕಾ ಹೇಳಿಕೆಗಳು ಹಾಗೂ ಅವುಗಳಿಗೆ ಅಂಬೇಡ್ಕರರ ಪ್ರತಿಕ್ರಿಯೆಗಳು ಈ ಎಲ್ಲವುಗಳ ಕುರಿತು ವಿವರವಾದ ವಿಷಯಗಳನ್ನು ಒಳಗೊಂಡಿದೆ
©2025 Book Brahma Private Limited.