`ಪತ್ರಿಕೋದ್ಯಮ ಮತ್ತು ಸಾಹಿತ್ಯ' ಕೃತಿಯು ಸಾಹಿತ್ಯ ಹಾಗೂ ಪತ್ರಿಕೋದ್ಯಮದ ನಂಟಿನ ಕುರಿತು ವಿಶ್ಲೇಷಿಸುವ ಕೃತಿ. ಪತ್ರಿಕೋದ್ಯಮ ಮತ್ತು ಸಾಹಿತ್ಯ, ಹುಟ್ಟು-ಹೋರಾಟ ಮತ್ತು ಪತ್ರಿಕೋದ್ಯಮ ಸಾಹಿತ್ಯ, ಹೆಜ್ಜೆಯ ಮೇಲೆ ಹೆಜ್ಜೆ ಇಟ್ಟು, ಪತ್ರಿಕೋದ್ಯಮ ಸಾಹಿತ್ಯ ಮತ್ತು ಕನ್ನಡದ ಕಟ್ಟಾಳುಗಳು, ಡಿ.ವಿ.ಜಿ-ಪತ್ರಿಕೋದ್ಯಮ-ಸಾಹಿತ್ಯ, ಪತ್ರಿಕೆ, ಭಾಷೆ ಮತ್ತು ಸಾಹಿತ್ಯ, ಪತ್ರಿಕಾ ಸಾಹಿತ್ಯ ಮತ್ತು ಜನಾಭಿಪ್ರಾಯ, ಆಧುನಿಕ ಬದುಕು ಮತ್ತು ಪತ್ರಿಕಾ ಸಾಹಿತ್ಯ, ಖಡ್ಗ ಮತ್ತು ಪೆನ್ನು, ಲಂಕೇಶ್, ಲಂಕೇಶ್ ಪತ್ರಿಕೆ ಮತ್ತು ಪತ್ರಿಕಾ ಸಾಹಿತ್ಯ, ವರ್ತಮಾನ ಸಂದರ್ಭದಲ್ಲಿ ಡಾ. ಅಂಬೇಡ್ಕರ್ ಎಂಬ ಪತ್ರಕರ್ತ, ಮಹಾತ್ಮ ಮತ್ತು ಪತ್ರಿಕಾ ಸಾಹಿತ್ಯ, ಉದ್ಯಮ, ಪತ್ರಿಕೋದ್ಯಮ ಮತ್ತು ಅದರ ಸಾಹಿತ್ಯ, ಸಾಹಸಿಗರ ಪತ್ರಿಕಾ ಸಾಹಿತ್ಯ ಮತ್ತು ಪತ್ರಿಕೋದ್ಯಮ ನಂಟು, ಪತ್ರಿಕೋದ್ಯಮ ಮತ್ತು ಮಹಿಳಾ ಪತ್ರಕರ್ತರು, ಪುರವಣಿ ಪತ್ರಿಕೋದ್ಯಮ ಮತ್ತು ಅದರ ಸಾಹಿತ್ಯ, ಪತ್ರಿಕೋದ್ಯಮದಲ್ಲಿ ‘ಮುಂಗಾರು’ಸಾಹಿತ್ಯ, ನಾಗರಿಕ ಪತ್ರಿಕೋದ್ಯಮ ಮತ್ತು ಆ ಸಾಹಿತ್ಯ, ಸಾಹಿತ್ಯ ಮತ್ತು ಪತ್ರಿಕಾ ಸಾಹಿತ್ಯ, ಪತ್ರಿಕೋದ್ಯಮ ಮತ್ತು ಪ್ರಯೋಗ ಸಾಹಿತ್ಯ ಹೀಗೆ ವಿವಿಧ ಅಧ್ಯಾಯಗಳ ಮೂಲಕ ಸಾಹಿತ್ಯ ಹಾಗೂ ಪತ್ರಿಕೋದ್ಯಮದ ಸಂಬಂಧಗಳನ್ನು ಚರ್ಚಿಸಲಾಗಿದೆ.
©2024 Book Brahma Private Limited.