ಪತ್ರಿಕೆಗಳಿಗೆ ಬರೆಯುವ ಲೇಖನಗಳು ಹೇಗಿರಬೇಕು ಎಂಬ ಬಗ್ಗೆ ವೃತ್ಪತಿನಿರತ ಹಾಘೂ ಹವ್ಯಾಸಿ ಪತ್ರಕರ್ತರು ಬರೆದ ಲೇಖನಗಳನ್ನು ಒಳಗೊಂಡ ಕೃತಿ-ಪತ್ರಿಕೆಗಳಿಗೆ ಬರೆಯೋದು ಹೇಗೆ?. ವಿನಾಯಕ ಕೊಡ್ಸರ ಅವರು ಕೃತಿಯ ಸಂಪಾದಕರು. ನಾಡಿನ ವಿವಿಧ ಪತ್ರಿಕೆಗಳಿಗೆ ಬರೆಯುವ ವೃತ್ತಿನಿರತ ಹಾಗೂ ಹವ್ಯಾಸಿ ಲೇಖಕರು ಪತ್ರಿಕಾ ಬರವಣಿಗೆಯ ವಿಶಿಷ್ಟ ಶೈಲಿ, ವಿಷಯ ವೈವಿಧ್ಯತೆ, ಪದಗಳ ಬಳಕೆ ಇತ್ಯಾದಿ ಕುರಿತು ಗಮನ ಸೆಳೆದಿದ್ದಾರೆ. ಪತ್ರಿಕೆಗಳಿಗೆ ಲೇಖನ ಬರೆಯುವ ಆಸಕ್ತರಿಗೆ ಹಾಗೂ ಪತ್ರಿಕೋದ್ಯಮ ವಿದ್ಯಾರ್ಥಿಗಳಗೆ ಈ ಕೃತಿ ಉತ್ತಮ ಮಾರ್ಗದರ್ಶಿ
©2025 Book Brahma Private Limited.