ನಾಲ್ಕು ಭಾಗಗಳಾಗಿ ಪ್ರಕಟವಾಗಿರುವ ಪ್ರಸ್ತುತ ಕೃತಿ-`ಪತ್ರಿಕೋದ್ಯಮ ಭಾಗ-2', ಮುಖ್ಯವಾಗಿ ಮಾಧ್ಯಮ ಶಾಸನಗಳು, ಭಾರತೀಯ ಸಂವಿಧಾನ ಮತ್ತು ದೃಶ್ಯ ಶ್ರಾವ್ಯ ಮಾಧ್ಯಮಗಳ ಕುರಿತು ವಿವರಿಸುತ್ತದೆ. ಭಾರತ ಸಂವಿಧಾನದಲ್ಲಿ ಮಾಧ್ಯಮದವರಿಗಿರುವ ಹಕ್ಕುಗಳು, ಕರ್ತವ್ಯಗಳ ಕುರಿತು ಚರ್ಚಿಸುತ್ತದೆ. ಹಾಗೆಯೇ ದೃಶ್ಯ -ಶ್ರಾವ್ಯ ಮಾಧ್ಯಮಗಳು ಅದರ ಕಾರ್ಯವೈಖರಿ ಕುರಿತು ಈ ಕೃತಿಯು ಪರಿಚಯಿಸುತ್ತದೆ.
©2024 Book Brahma Private Limited.