ಟ್ಲಾಬ್ಲಾಯಿಡ್ ಪತ್ರಿಕೋದ್ಯಮ (Yellow Journalism) ಇಂದಿನ ಪತ್ರಿಕೋದ್ಯಮದಲ್ಲಿ ಪ್ರಮುಖವಾದ ಪಾತ್ರವಹಿಸಿದೆ. ಲೇಖನಗಳ ಮೂಲಕ ಆಡಳಿತಾರೂಢ ಸರ್ಕಾರಕ್ಕೆ ಎಚ್ಚರಿಕೆ ನೀಡಿದಂತಹ ಪತ್ರಿಕೆಗಳ ಬಗ್ಗೆ ಓದಿರುತ್ತೀರಿ. ಪ್ರಸ್ತುತ ಕೃತಿಯು ವಾರ ಪತ್ರಿಕೆಗಳ ಪ್ರಕಾರ ಮತ್ತು ವ್ಯಾಖ್ಯಾನ, ಭಾರತದಲ್ಲಿ ಟ್ಯಾಬ್ಲಾಯಿಡ್ ಪತ್ರಿಕೋದ್ಯಮ, ಕನ್ನಡ ಟ್ಯಾಬ್ಲಾಯಿಡ್ ಪತ್ರಿಕೋದ್ಯಮ, ಟ್ಯಾಬ್ಲಾಯಿಡ್ ಪತ್ರಿಕೆಗಳ ಭಾಷೆ, ಶೈಲಿ ಮತ್ತು ತಾತ್ವಿಕತೆಯ ಕುರಿತು ವಿಶ್ಲೇಷಣಾತ್ಮಕ ಮಾಹಿತಿ ನೀಡುತ್ತದೆ.
©2025 Book Brahma Private Limited.