ಸಂಸ್ಕೃತ ಪ್ರವೇಶ

Author : ಎಸ್. ಶಿವರಾಜಪ್ಪ

Pages 160

₹ 120.00




Year of Publication: 2019
Published by: ಸಪ್ನ ಬುಕ್ಸ್‌
Address: 3ನೇ ಮುಖ್ಯರಸ್ತೆ, ಗಾಂಧಿನಗರ, ಬೆಂಗಳೂರು
Phone: 08040114455

Synopsys

'ಸಂಸ್ಕೃತ ಪ್ರವೇಶ' ಸಮಗ್ರ ವ್ಯಾಕರಣ ಕಲಿಕಾ ಗ್ರಂಥವಾಗಿದೆ. ಸಂಸ್ಕೃತ ಕಲಿಯುವ ಆಸಕ್ತಿ ಇರುವವರಿಗಾಗಿ ಈ ಗ್ರಂಥವನ್ನು ರಚಿಸಲಾಗಿದೆ.

 ವರ್ಣಮಾಲಾಕ್ಷರಗಳು, ಅಕ್ಷರಗಳ ಉತ್ಪತ್ತಿ, ವಿಭಕ್ತಿ, ಕ್ರಿಯಾಪದ ಪ್ರಕಟಣೆ, ಕ್ರಿಯಾ ವಿಶೇಷಗಳು, ಸಂಖ್ಯಾ ಶಬ್ದಗಳು, ಪರ್ಯಾಯ-ವಿರುದ್ಧ ಪದಗಳು, ತಪ್ಪುಗಳನ್ನು ಸರಿಪಡಿಸುವುದು, ಭಾಷಾಂತರ ವಾಕ್ಯಗಳು ಮತ್ತು ಕನ್ನಡದಿಂದ ಸಂಸ್ಕೃತಕ್ಕೆ, ಸಂಸ್ಕೃತದಿಂದ ಕನ್ನಡಕ್ಕೆ ಅನುವಾದ... ಹೀಗೆ ಪ್ರಾರಂಭಿಕ ಸಂಸ್ಕೃತ ತಿಳಿಯುವವರಿಗೆ ಈ ಕೃತಿಯು ಮಾರ್ಗದರ್ಶನ ನೀಡಬಲ್ಲದು.

About the Author

ಎಸ್. ಶಿವರಾಜಪ್ಪ

ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ಹೊಸೂರು ಗ್ರಾಮದ ಲೇಖಕ ಎಸ್. ಶಿವರಾಜಪ್ಪ, ವೃತ್ತಿಯಲ್ಲಿ ಸಂಸ್ಕೃತ ಪ್ರಾಧ್ಯಾಪಕರು. ಸಂಸ್ಕೃತದಲ್ಲಿ ಸ್ನಾತಕೋತ್ತರ ಹಾಗೂ ಪಿಎಚ್‌ಡಿ ಪದವೀಧರರು. ಮಹಾರಾಜ ಕಾಲೇಜಿನಲ್ಲಿ ಸಂಸ್ಕೃತ ಪ್ರಾಧ್ಯಾಪಕರಾಗಿ, ಪ್ರಾಚ್ಯವಿದ್ಯಾ ಸಂಶೋಧನಾಲಯದ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಪ್ರಮುಖ ಕೃತಿಗಳೆಂದರೆ ಸಂಸ್ಕೃತ ಪ್ರವೇಶ, ರಾಜ ತರಂಗಿಣಿ ಮುಂತಾದವು ...

READ MORE

Related Books