ಇಂದಿನ ಡಿಜಿಟಲ್ ಮಾಧ್ಯಮದಲ್ಲಿ ಪತ್ರಲೇಖನದ ಸಂವಹನ ಕಣ್ಮರೆಯಾಗುತ್ತಿದ್ದರೂ ತನ್ನಲ್ಲಿನ ವಿಚಾರವನ್ನು ಇನ್ನೊಬ್ಬರಿಗೆ ಹೇಳಲು ಇರುವ ಪರಿಣಾಮಕಾರಿಯಾಗಿ ಪತ್ರ ಬಹುಮುಖ್ಯ ಪಾತ್ರ ವಹಿಸುತ್ತದೆ. ಬರವಣಿಗೆ ಒಂದು ಕಲೆಯಾಗಿದ್ದು ಮಕ್ಕಳ ಶೈಕ್ಷಣಿಕ ವಲಯದಲ್ಲಿ ಈ ಕೈಪಿಡಿ ಉಪಯುಕ್ತವಾಗುವಂತೆ ಲೇಖಕ ಟಿ.ಎಸ್. ಗೋಪಾಲ ಅವರು ಸಿದ್ಧಪಡಿಸಿದ್ದಾರೆ.
©2024 Book Brahma Private Limited.