ಒಂದು ಪದಕ್ಕೆ ಇರುವ ಭಿನ್ನ ಭಿನ್ನ ಅರ್ಥಗಳನ್ನು ನಾನಾರ್ಥಗಳು ಎಂದು ಕರೆಯುತ್ತಾರೆ. ಮಕ್ಕಳ ಕಲಿಕೆಗೆ ಪೂರಕವಾಗುವ, ಬೋಧನೆಗೆ ಸಹಾಯವಾಗುವಂತಹ ಪದಗಳು ಮತ್ತು ನಾನಾರ್ಥಗಳನ್ನು ಇಲ್ಲಿ ಲೇಖಕ ಟಿ.ಎಸ್. ಗೋಪಾಲ ಅವರು ನೀಡಿದ್ದಾರೆ. ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ತುಂಬಾ ಉಪಯುಕ್ತವಾದ ಕೃತಿ.
©2024 Book Brahma Private Limited.