ಕನ್ನಡ ಭಾಷೆಯನ್ನು ಬಳಸುವ ಜನರು ತಮ್ಮ ದಿನ ನಿತ್ಯದ ಬದುಕಿನಲ್ಲಿ ಬಳಸುವ ಪ್ರಾಸಗಳನ್ನು ಮಾತುಗಳನ್ನು ಆಡುತ್ತಿರುತ್ತಾರೆ ಈ ಭಾಷೆ ಬಳಕೆಯ ಮೂಲಕ ಹೊಸ ಮಾತುಗಳನ್ನು ಅಭಿವ್ಯಕ್ತಿಸುತ್ತಾರೆ. ಆದರೆ ನುಡಿಯನ್ನು ಕೇಳುವವನಿಗೆ ಅನುಭವದ ಕೊರೆತೆಯಿಂದ ಅರ್ಥವಾಗದೆ ಹೋಗಬಹುದು. ಅಂತಹವರಿಗೆ, ಶಾಲಾ ಮಕ್ಕಳಿಗೆ, ಬೋಧಕರಿಗೆ ಈ ‘ಕನ್ನಡ ನುಡಿಗಟ್ಟುಗಳು’ ಕೃತಿ ಬಹಳ ಉಪಯುಕ್ತ.
©2024 Book Brahma Private Limited.