ಕರ್ನಾಟಕದ ಒಟ್ಟು ಬುಡಕಟ್ಟುಗಳ ಸಂಕ್ಷಿಪ್ತ ಪರಿಚಯದೊಂದಿಗೆ ಅವುಗಳ ಹಿಂದಿನ ಕುಲಕಸುಬುಗಳ ಸ್ಥಿತಿಗತಿಗಳನ್ನು ಪರಿಚಯಿಸುವ ಪ್ರಯತ್ನ ಈ ಗ್ರಂಥದಲ್ಲಿದೆ. ಈ ಕೃತಿಯು ಒಳಗೊಂಡಿರುವ ವಿಷಯಗಳೆಂದರೆ: ಆಡಿಯನ್; ಬಾಗ್ದಾ; ಬಾವಚ; ಭಿಲ್; ಚೆಂಚು; ಚೋಧರಾ; ಹುಬ್ಬ; ತಲವಿಯ ,ಗಮಿಟ್; ಗೊಂಡ್; ಗೌಡಲು; ಹಕ್ಕಿಪಿಕ್ಕಿ; ಹಸಲರು; ಇರುಳರ್; ಇರುಳಿಗ , ಜೇನುಕುರುಬ; ಕಾಡು ಕುರುಬ; ಕಮ್ಮಾರ; ಕಣಿಯನ್; ಕಥೋಡಿ; ಕಾಟ್ಟುನಾಯಕನ್; ಕೊಕ್ಕ; ಕೋಳಿ ಡೋರ್ ,ಕೊಂಡ ಕಾಪುಸ್; ಕೊರಗ; ಕೋಟ; ಕೋಯ; ಕುಡಿಯ; ಕುರುಬ, ಕುರುಮನ್ಸ್. ,ಮಹಾ ಮಲಸರ್; ಮಲೆಕುಡಿ; ಮಲಸರ್; ಮಲಯೆಕಂಡಿ; ಮಲೇರು; ಮರಾಠ , ಮರಾಟಿ; ಮೇದ; ನಾಯಕ; ಪಳ್ಳಿಯನ್; ಪಣಿಯನ್; ಪಾರಿ; ಪಟೇಲಿಯ , ರಾಠವಾ; ಶೂಲಗ; ಸೋಲಿಗರು; ತೋಡ; ವರಿ; ವಿಟೋಲಿಯ.
©2024 Book Brahma Private Limited.