ಜಾಗತೀಕರಣದಿಂದಾಗಿ ಪ್ರಾದೇಶಿಕ ಭಾಷೆಗಳು ಅಳಿವಿನಂಚಿನಲ್ಲಿದೆ.ಕೊಡವ,ಬ್ಯಾರಿ,ಕೊಂಕಣಿ ಭಾಷೆಗಳಲ್ಲಿ ಮಾತಾಡುವವರ ಸಂಖ್ಯ ಗಣನೀಯವಾಗಿ ಕುಸಿಯತ್ತಿದೆ.ಅಳಿವಿನಂಚಿನಲ್ಲಿರುವ ಕೊಡವ ಭಾಷೆಯ ಸಾಂಸ್ಕತಿಕ ಹಿನ್ನಲೆ,ನೆಲೆನಿಂತಿರುವ ಜನಪದರ ಬದುಕಿನ ಕರಿತು ವಿವರಿಸಲಾಗಿದೆಪ್ರಮಾಣಬದ್ದ ಕನ್ನಡ ಭಾಷೆಯಲ್ಲಿ ಕೊಡವ ಜನರ ಆಚಾರ-ವಿಚಾರ, ನಂಬಿಕೆ, ರೂಢಿ, ಸಂಪ್ರದಾಯಗಳು ಉಲ್ಲೇಖವಾಗಿದೆ. ಕೊಡವ ಭಾಷೆಯಲ್ಲಿ ಬೃಹತ್ ಪ್ರಮಾಣದ ನುಡಿಗಟ್ಟುಗಳಿವೆ. ಕೊಡವ ಸಾಂಸ್ಕೃತಿಕ ಪದಗಳು ಜಾಗತೀಕರಣದ ಈ ಕಾಲಘಟ್ಟದಲ್ಲಿ ತನ್ನ ಮೌಲ್ಯವನ್ನು ಕಳೆದುಕೊಳ್ಳುತ್ತಿರುವಾಗ ಕೊಡವರು ಶತಮಾನಗಳಿಂದ ಮೌಖಿಕವಾಗಿ ಉಳಿಸಿಕೊಂಡು ಬಂದಿರುವ ರೂಪಗಳನ್ನು ಸಂಗ್ರಹಮಾಡಿ ವಿವರಿಸಲಾಗಿದೆ.
©2024 Book Brahma Private Limited.