"ಕೊಂಕಣಿ ಭಾಷಿಕ ಸಮುದಾಯ" ಶೀರ್ಷಿಕೆಯ ಈ ಕೊಂಕಣಿ ಪುಸ್ತಕದಲ್ಲಿ ಆಚಾರಿ, ಬಾ೦ದಿ, ಭಂಡಾರಿ, ಚಾಂಬಾರ್, ಚಪ್ಟೆಕಾರ್, ಚಿತ್ಪಾವನ ಬ್ರಾಹ್ಮಣ, ಚಿತ್ರಾಪುರ ಸಾರಸ್ವತ, ಕ್ರಿಶ್ಚಿಯನ್ ಕ್ಯಾಥೋಲಿಕ್, ಕ್ರಿಶ್ಚಿಯನ್ ಚಾರೋಡಿ , ದಾಲ್ದಿ, ದೈವಜ್ಞಬ್ರಾಹ್ಮಣ, ಗಾಬಿತ್, ಗೌಡ , ಗುಡಿಗಾರ್ , ದೇವಳಿ , ಗೋಮಂತಕ್ (ಕಲಾವಂತ), ಗೌಡ ಸರಸ್ವತ ಬ್ರಾಹ್ಮಣ, ಜಮಾಯತಿ , ಕೆಲಶಿ , ಕುಂಬಾರ್, ಕುಡ್ಮಿ, ಕೋಮಾರಪಂಥ, ಮಡಿವಾಳ್, ಖಾರ್ವಿ , ಮರಾಠಿ , ಮಹಾರ್ ,ರಾಜಾಪುರ ಸಾರಸ್ವತ, ಸಿರಿಯನ್ ಕ್ರಿಶ್ಚಿಯನ್, ಸಿದ್ದಿ ಕ್ರಿಶ್ಚಿಯನ್ , ಸಿದ್ದಿ ಹಿಂದೂ. ಸಿದ್ದಿ ಮುಸ್ಲಿಂ , ಶೆರುಗಾರ್ , ವಾಜಂತ್ರಿ, ವೈಶ್ಯವಾಣಿ , ಮೇಸ್ತ, ನವಾಯತಿ ಮುಂತಾದ 41 ಸಮುದಾಯಗಳ ಸಾಮಾಜಿಕ ಮತ್ತು ಧಾರ್ಮಿಕ ಆಚರಣೆಗಳ ಕುರಿತಾಗಿ ಲೇಖಕ ಅರವಿಂದ ಚಂದ್ರಕಾಂತ ಶ್ಯಾನಭಾಗ ಅವರು ವಿಶ್ಲೇಷಿಸಿದ್ದಾರೆ.
©2024 Book Brahma Private Limited.