ಊರ ಹೊರಗಡೆ ಗುಡಿಸಲು ಹಾಕಿಕೊಂಡು ಊರಿಂದ ಊರಿಗೆ ಅಲೆದಾಡುತ್ತಾ ಕಲೆ ಪ್ರದರ್ಶನ ಮಾಡುತ್ತಾ ಬದುಕುವ ಸುಡುಗಾಡು ಸಿದ್ದ ಸಮುದಾಯದ ಸಾಮಾಜಿಕ, ಆರ್ಥಿಕ, ರಾಜಕೀಯ ಹಾಗೂ ಸಾಂಸ್ಕೃತಿಕ ಬದುಕಿನ ಕುರಿತ ವಿಶ್ಲೇಷಣಾ ಕೃತಿ ಇದಾಗಿದೆ. ಈ ಸಮುದಾಯದ ಅಭಿವೃದ್ಧಿಗಾಗಿ ಸರ್ಕಾರಗಳು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದರೂ ಇವರ ಅಲೆಮಾರಿ ಬದುಕಿನ್ನು ನೆಲೆಕಂಡಿಲ್ಲ. ಅದಕ್ಕೆ ಕಾರಣಗಳೇನು? ಮುಂತಾದ ವಿಷಯಗಳ ಕುರಿತು ವಿವರಿಸಿರುವ ಕೃತಿ ಇದಾಗಿದೆ.
©2024 Book Brahma Private Limited.