ಈ ಕೃತಿಯು ಭಾರತೀಯ ಗಣಿತಶಾಸ್ತ್ರಕ್ಕೆ ಸಂಬಂಧಿಸಿದ ಕೃತಿಯಾಗಿದ್ದು, ಭಾರತೀಯ ಗಣಿತಜ್ಞರ ಬಗ್ಗೆ ಮತ್ತು ಅವರ ಕೊಡುಗೆಯ ಬಗ್ಗೆ ಉತ್ತಮ ಮಾಹಿತಿಯನ್ನು ನೀಡುತ್ತದೆ. ಗಣಿತಶಾಸ್ತ್ರವನ್ನು ಓದುವ ವಿದ್ಯಾರ್ಥಿಗಳಿಗೆ, ಅಧ್ಯಾಪಕರಿಗೆ, ಸಂಶೋಧಕರಿಗೆ ಇದು ಒಂದು ಮುಖ್ಯ ಆಕರಗ್ರಂಥ. ಈ ಕೃತಿಯು ಒಳಗೊಂಡಿರುವ ಅಧ್ಯಾಯಗಳೆಂದರೆ:ಪ್ರಾಚೀನ ಭಾರತೀಯ ಗಣಿತ : ಶೂನ್ಯವೇ? ,ವೇದಕಾಲದಲ್ಲಿ ಗಣಿತಶಾಸ್ತ್ರ ,ಗಣಿತದಲ್ಲಿ ಅನಂತದ ಸ್ವಾರಸ್ಯ ,ಆರ್ಯಭಟ ,ಬ್ರಹ್ಮಗುಪ್ತ ,ಮಹಾವೀರಾಚಾರ್ಯ ,ಕ್ಯಾಲೆಂಡರ್ ಹಾಗೂ ನಮ್ಮ ರಾಷ್ಟ್ರೀಯ ಪಂಚಾಂಗ , ಭಾಸ್ಕರಾಚಾರ್ಯ-2 ,ಕೇರಳದ ಗಣಿತಜ್ಞರ ಅದ್ಭುತ ಸಾಧನೆಗಳು, ಶ್ರೀನಿವಾಸ ರಾಮಾನುಜನ್
©2024 Book Brahma Private Limited.