ಇಸ್ಲಾಮೀ ಜಗತ್ತು

Author : ಮುಜಫರ್ ಹುಸೇನ್‌

Pages 184

₹ 100.00




Year of Publication: 2012
Published by: ಸಾಧನಾ ಪ್ರಕಾಶನ
Address: # 15/16. ಮಳಿಗೆ-2, ನೆಲಮಹಡಿ, ಡಾ. ರಾಜ್ ಮೂರ್ತಿ ಎದುರು, ಶ್ರೀ ಲಕ್ಷ್ಮಿ ನರಸಿಂಹ ದೇವಾಲಯ ಬಳಿ, ಬಳೆಪೇಟೆ, ಬೆಂಗಳೂರು-560053.
Phone: 08022343317

Synopsys

ದೇಶದ ರಾಜಕೀಯ ವಿಶ್ಲೇಷಕ ಹಾಗೂ ಅಂಕಣಕಾರ ಮುಜಫರ್ ಹುಸೇನ್ ಅವರ ಕೃತಿ ”ಇಸ್ಲಾಮೀ ಜಗತ್ತು’’ ಸಾಧನಾ ಪ್ರಕಾಶನದಿಂದ ಕನ್ನಡಕ್ಕೆ ಅನುವಾದಗೊಂಡಿದ್ದು, ಇಸ್ಲಾಂ ಧರ್ಮದ ನೈಜ ಸ್ವರೂಪ ಕುರಿತು ನೇರವಾಗಿ ಪ್ರತಿಪಾದಿಸಿರುವ ಕೃತಿ ಇದು.

About the Author

ಮುಜಫರ್ ಹುಸೇನ್‌
(27 July 1945)

ಭಾರತದ ಖ್ಯಾತ ಅಂಕಣಕಾರ ಮುಜಫರ್ ಹುಸೇನ್‌ ಹಿಂದಿ, ಮರಾಠಿ, ಗುಜರಾತಿ ಪತ್ರಿಕೆಗಳಲ್ಲಿ ನಿಯಮಿತವಾಗಿ ಬರೆಯುತ್ತಿರುವ ಪ್ರಖ್ಯಾತ ಲೇಖಕ ಹಾಗೂ ಚಿಂತಕ. ಭಾರತದ 42 ಪತ್ರಿಕೆಗಳಲ್ಲಿ ಅವರ ಸಾಪ್ತಾಹಿಕ ಅಂಕಣಗಳು ಪ್ರಕಟಗೊಳ್ಳುತ್ತಿವೆ. ಮಧ್ಯ ಪ್ರಾಚ್ಯ, ಪಾಕಿಸ್ತಾನ ಹಾಗೂ ಭಾರತದ ಮುಸ್ಲಿಮರ ಕುರಿತು ಅವರು ಹೆಚ್ಚಾಗಿ ಬರೆಯುತ್ತಾರೆ. ರಾಜಸ್ಥಾನದ ಬಿಜೋಲಿಯನ್‌ನಲ್ಲಿ 27 ಜುಲೈ 1945ರಲ್ಲಿ ಜನಿಸಿದ ಮುಜಫರ್, ಮಧ್ಯಪ್ರದೇಶದಲ್ಲಿ ಕಲಾಪದವಿ ಪೂರ್ಣಗೊಳಿಸಿದರು.  ಮುಂಬೈಗೆ ಬಂದು ಕಾನೂನು ಶಿಕ್ಷಣ ಪಡೆದರು. ಪತ್ರಿಕೋದ್ಯಮವನ್ನೂ ಅಧ್ಯಯನ ಮಾಡಿದರು. “ಮುಸ್ಲಿಂ ಮಾನಸ್, ಸಮಾನ ನಾಗರಿಕ ಕಾನೂನ್, ಕಾಶ್ಮೀರ್: ಕಲ್ ಔರ್ ಆಜ್, ಸದ್ದಾಮ್ ಹುಸೇನ್ ಔರ್ ಖಾದಿ ಸಮಸ್ಯಾ, ...

READ MORE

Related Books