ಪೂರ್ಣಚಂದ್ರ ತೇಜಸ್ವಿಯವರ ಏರೋಪ್ಲೇನ್ ಚಿಟ್ಟೆ ಮತ್ತು ಇತರ ಕಥೆಗಳು(1993) ಸಂಕಲನದಲ್ಲಿ ಒಟ್ಟು ಹದಿನೇಳು ಕತೆಗಳಿವೆ. ಒಂಟೆಹುಳು, ಏರೋಪ್ಲೇನ್ ಚಿಟ್ಟೆ ಬಾವಲಿಗಳ ಅತೀಂದ್ರಿಯ ವಿಸ್ಮಯ, ಸರ್ಪದೃಷ್ಟಿ, ಚೀಂಕ್ರ ಮೇಸ್ತಿ ಮತ್ತು ಅರಿಸ್ಟಾಟಲ್, ಹಾವು ಮೀನಿನ ಪ್ರಚಂಡಯಾನ, ಅಕ್ಕಮ್ಮ ಹೇಳಿದ ಕಥೆ, ಹಲ್ಲಿಯ ಪ್ರಾಣ ಬಾಲದಲ್ಲಿ, ನಾವು ಕೊಂದ ಹಕ್ಕಿ ಈ ಮುಂತಾದ ಕತೆಗಳು ಓದುಗರನ್ನು ತಣಿಸುತ್ತವೆ. ವೈಜ್ಞಾನಿಕ ಹಿನ್ನೆಲೆಯಲ್ಲಿ ರಚನೆಯಾಗಿರುವ ಕತೆಗಳು ಕಲಾತ್ಮಕ ರೀತಿಯಲ್ಲಿ ಇರುವುದರಿಂದ ಓದುಗರಿಗೆ ಪ್ರಿಯವಾಗುತ್ತವೆ.
BOOK REVIEW l ಏರೋಪ್ಲೇನ್ ಚಿಟ್ಟೆ ಮತ್ತು ಇತರ ಕಥೆಗಳು | ಅಬಚೂರಿನ ಪೋಸ್ಟಾಫೀಸು |
©2025 Book Brahma Private Limited.