ವಿಜ್ಞಾನವನ್ನು ಪುಟ್ಟ ಮಕ್ಕಳಿಗೆ ಅರ್ಥವಾಗುವಂತೆ ತಿಳಿಸುವುದು ಈ ಕೃತಿಯ ಅಶಯ. ವೈಜ್ಞಾನಿಕ ತಿಳುವಳಿಕೆಯ ಮಟ್ಟ ಹೆಚ್ಚಿಸುವುದು ಸೌರ ಮಂಡಲದಲ್ಲಿ ಒಂಭತ್ತು ಗ್ರಹಗಳ ಕುರಿತು ಮಕ್ಕಳಿಗೆ ಮಾಹಿತಿಯನ್ನು ನಿಡುದು. ಅನೇಕ ಆಕಾಶಕಾಯಗಳು ಇವೆ. ಬೇರೆಲ್ಲಾ ಗ್ರಹಗಳಿಗಿಂತ ಶನಿಗ್ರಹದ ರಚನೆ ಭಿನ್ನವಾಗಿದೆ. ಬಾಕಿ ಗ್ರಹಗಳು ಗೋಲಾಕಾರದಲ್ಲಿದ್ದರೆ ಶನಿ ಗ್ರಹ, ತನ್ನ ಒಡಲಿಗೆ ಡಾಬಿನಂಥ ಪಟ್ಟಿಯೊಂದನ್ನು ಕಟ್ಟಿಕೊಂಡಿದೆ. ಇದು ಏನು? ಅದೇಕೆ ಹೀಗಿದೆ? ಎಂಬ ಪುಟ್ಟನ ಕುತೂಹಲಭರಿತ ಪ್ರಶ್ನೆಗಳಿಗೆ ಕಿಟ್ಟಣ್ಣ ಅಷ್ಟೇ ತಾಳ್ಮೆಯಿಂದ ಉತ್ತರಿಸಿದ್ದಾರೆ.ಹೀಗೆ ಪುಟ್ಟನ ಸಹಜ ಕುತೂಹಲ ಈ ಹತ್ತಾರು ಪ್ರಶ್ನೆಗಳಿಗೆ ಕಿಟ್ಟಣ್ಣ ನೀಡಿರುವ ಚೆಂದದ ಉತ್ತರಗಳ ಸಂಕಲನ ಈ ಪುಸ್ತಕ. ಇದು ಮಕ್ಕಳಿರುವ ಮನೆಯಲ್ಲಿ ಇರಬೇಕಾದ ಪುಸ್ತಕವೂ .
©2024 Book Brahma Private Limited.