‘ಜೀವಾವಾಸಗಳು ನೆಲಸು-ಬೆಳೆಸು’ ಲೇಖಕಿ ಲೀಲಾ ಎನ್.ಎಸ್ ಅವರ ಕೃತಿ. ಪ್ರಾಣಿಶಾಸ್ತ್ರಜ್ಞರಾಗಿರುವ ಲೀಲಾ ಅವರು ಜೀವ ಜಗತ್ತಿನ ಕೌತುಕಗಳ ಕುರಿತಾಗಿ ತಮ್ಮ ಹಲವಾರು ಕೃತಿಗಳಲ್ಲಿ ಬರೆದಿದ್ದಾರೆ. ಇದೂ ಸಹ ಜೀವಜಗತ್ತಿನ ಕೌತುಕಗಳ ಸರಣಿಗೆ ಸೇರಿದಂತಹ ಕೃತಿ ಎನ್ನಬಹುದು. ಪ್ರಾಣಿಗಳು ವಾಸಿಸುವ ಮತ್ತು ಬೆಳೆಯುವ ಸ್ಥಳಗಳು, ವಾತಾವರಣದ ಮಾಹಿತಿಗಳನ್ನ ಈ ಕೃತಿಯಲ್ಲಿ ಅತ್ಯಂತ ಸರಳಭಾಷೆಯಲ್ಲಿ ವಿವರಿಸಿದ್ದಾರೆ.
©2025 Book Brahma Private Limited.