ನಮ್ಮ ಶರೀರದಲ್ಲಿ ಪರಿಸರಕ್ಕೆ ತಕ್ಕಂತೆ ಅನೇಕ ಬದಲಾವಣೆಗಳಾಗುತ್ತವೆ. ನಾವು ಅವನ್ನು ಸರಿಯಾಗಿ ಅರಿತರೆ ನಮ್ಮ ಅನೇಕ ಸಮಸ್ಯೆಗಳಿಗೆ ಪರಿಹಾರ ದೊರಕುವ ಬಗೆಯನ್ನು ನಾಡಿನ ಖ್ಯಾತ ವೈದ್ಯರೂ, ಮನಶಾಸ್ತ್ರಜ್ಞರೂ ಆದ ಡಾ.ಸಿ.ಆರ್.ಚಂದ್ರಶೇಖರ್ ಇಲ್ಲಿ ತಿಳಿಸಿದ್ದಾರೆ. ಇನ್ನೂರು ಪ್ರಶ್ನೆಗಳ ಮೂಲಕ ನಮ್ಮ ಶರೀರವನ್ನು ನಮಗೆ ಅರ್ಥ ಮಾಡಿಸಿ, ಅದನ್ನು ಆರೋಗ್ಯ ಸ್ಥೀಮಿತಕ್ಕೆ ತರುವ ಕೆಲವು ಸಂಗತಿಗಳನ್ನು ತಿಳಿಸಿದ್ದಾರೆ.
©2025 Book Brahma Private Limited.