ಎಲ್ಲ ಜೀವಿಗಳು ತಮ್ಮ ಜೀವಿತ ಅವಧಿಯಲ್ಲಿ ತಮ್ಮ ಕುಲ ಉಳಿದು ಮುಂದುವರೆಯಲಿ ಎನ್ನುವ ಉದ್ದೇಶದಿಂದ ಸಂತತಿಯನ್ನು ಉತ್ಪತ್ತಿ ಮಾಡುತ್ತವೆ. ಇದನ್ನು ವಂಶಾಭಿವೃದ್ಧಿ, ಸಂತಾನೋತ್ಪತ್ತಿ ಅಥವಾ ಪ್ರಜನನ ಎಂದು ಕರೆಯುತ್ತಾರೆ. ಯಾವ ಪ್ರಾಣಿಗಳಲ್ಲಿ ಹೇಗೆ ಪ್ರಜನನ ನಡೆಯುತ್ತದೆ ಹಾಗೂ ಅದರ ವಿಧಾನಗಳನ್ನು ಇಲ್ಲಿ ಸರಳವಾಗಿ ಇಲ್ಲಿ ಲೇಖಕಿ ಎನ್.ಎಸ್. ಲೀಲಾ ಅವರು ತಿಳಿಸಿದ್ದಾರೆ.
©2024 Book Brahma Private Limited.