ಗರ್ಭ ಧರಿಸಿದ ಎಲ್ಲ ಪ್ರಾಣಿಗಳಿಗೂ ಒಂದು ವಿಶೇಷ ಆರೈಕೆಯ ಅಗತ್ಯ ಇರುತ್ತದೆ. ಆಗ ಅವುಗಳಿಗೆ ಸಾಮಾನ್ಯ ಹೆಚ್ಚು ಸ್ಥಳದ ಅವಶ್ಯಕತೆ, ಉತ್ತಮ ಪೋಷಕಾಂಶಯುಕ್ತ ಆಹಾರ ಪದಾರ್ಥಗಳು ತುಂಬಾ ಅವಶ್ಯ. ಆನಂತರ ತನ್ನದೇ ವಂಶದ ತದ್ರೂಪ ಶಿಶು ಜನಿಸಿದಾಗ ಯಾವ ಪ್ರಾಣಿಗಳು ಹೇಗೆ ತಮ್ಮ ಮಗುವನ್ನು ಆರೈಕೆ, ಕಾಳಜಿ ವಹಿಸುತ್ತವೆ, ಈ ಸಮಯದಲ್ಲಿ ತೆಗೆದುಕೊಳ್ಳಬೇಕಾದ ಹಲವು ಕ್ರಮಗಳ ಕುರಿತು ಇಲ್ಲಿ ವಿವರಣೆ ನೀಡಲಾಗಿದೆ.
©2025 Book Brahma Private Limited.