‘ಜೀವಜಗತ್ತಿನ ಕೌತುಕಗಳು- ನಿದ್ರೆ ವಿಶ್ರಾಂತಿ’ ಲೇಖಕಿ ಲೀಲಾ ಎನ್.ಎಸ್ ಅವರ ಜೀವ ಜಗತ್ತಿನ ಕೌತುಕಗಳು ಸರಣಿಯ ಮತ್ತೊಂದು ಕೃತಿ. ಪ್ರಾಣಿಶಾಸ್ತ್ರಜ್ಞರಾದ ಲೀಲಾ ಅವರು ಪ್ರಾಣಿ ಜಗತ್ತಿನ ಹಲವು ಕೌತುಕಗಳನ್ನು ತಮ್ಮ ಕೃತಿಗಳ ಮೂಲಕ ತೆರೆದಿಟ್ಟಿದ್ದಾರೆ. ಈ ಕೃತಿ ಪ್ರಾಣಿ ಲೋಕದ ವಿಸ್ಮಯಕಾರಿ ವಿವರಗಳನ್ನು ಒಳಗೊಂಡಿದೆ. ಪ್ರಾಣಿಗಳ ನಿದ್ರೆ ವಿಶ್ರಾಂತಿಯ ಕುರಿತಾಗಿ ನಡೆದಿರುವ ಸಂಶೋಧನಾತ್ಮಕ ವಿವರಗಳೊಂದಿಗೆ ಆ ಜೀವಜಗತ್ತಿನ ಕೌತುಕಗಳನ್ನು ಅತ್ಯಂತ ಸರಳ ಭಾಷೆಯಲ್ಲಿ ದಾಖಲಿಸಿದ್ದಾರೆ.
©2024 Book Brahma Private Limited.