ಬಳ್ಳಾರಿ ಜಿಲ್ಲೆಯನ್ನು ಕೇಂದ್ರೀಕರಿಸಿ ಡೊಳ್ಳಿನ ಪದಗಳನ್ನು ಸಂಗ್ರಹಿಸಿದ್ದೇ ಈ ಕೃತಿ ’ಮೂರು ಹಿಂಡಿನವರು.’ ಸಮುದಾಯಗಳ ಸಾಂಸ್ಕೃತಿಕ ಅಧ್ಯಯನದ ದೃಷ್ಟಿಯಿಂದ ಇಂತಹ ಕೃತಿಗಳು ಪ್ರಮುಖವಾಗುತ್ತವೆ. ಏಕೆಂದರೆ, ಸಾಮಾಜಿಕ ಆಚರಣೆಗಳು ಸಾಂಸ್ಕೃತಿಕವಾಗಿ ಮುಖ್ಯ ಅಂಶಗಳಾಗುತ್ತವೆ ಎಂಬುದನ್ನು ಮರೆಯುವಂತಿಲ್ಲ. ಹೀಗಾಗಿ, ’ಮೂರು ಹಿಂಡಿನವರ” ಕೃತಿ ಕುರುಬ ಸಮೂಹದ ಸಮಾಜ ಹಾಗೂ ಸಾಂಸ್ಕೃತಿಕ ಆಯಾಮಗಳನ್ನು ತೆರೆದು ತೋರಿಸುತ್ತದೆ.
©2024 Book Brahma Private Limited.