ಲೇಖಕ ಕೆ. ಭೈರಪ್ಪ ಅವರ ಕೃತಿ -ನಮ್ಮ ಹಬ್ಬಗಳು. ಹಬ್ಬಗಳು ಭಾರತೀಯ ಸಂಪ್ರದಾಯದ ಪ್ರತೀಕವಾಗಿವೆ. ಪ್ರತಿ ಜನಾಂಗವು ಭಾರತದಲ್ಲಿ ಹಬ್ಬಗಳನ್ನು ಆಚರಿಸುವ ಮೂಲಕ ತಮ್ಮ ಐಕ್ಯತೆಯನ್ನು ತೋರುತ್ತಾರೆ. ಭಾರತೀಯ ಸಂಸ್ಕೃತಿಯಲ್ಲಿ ಆಚಾರ ವಿಚಾರಗಳಲ್ಲೂ ವೈವಿಧ್ಯತೆ ಇರುವ ಹಾಗೆ ವೈಶಿಷ್ಟತೆಯೂ ಇದೆ. ಇಂತಹ ಸಾಂಸ್ಕೃತಿ ಹಬ್ಬಗಳ ಬಗ್ಗೆ ಲೇಖಕರು ಕೃತಿಯಲ್ಲಿ ವಿವರಿಸಿದ್ದಾರೆ.
©2025 Book Brahma Private Limited.