ಸಂಕೇತಿ ಸಮುದಾಯದ ಅಧ್ಯಯನಕ್ಕೆಂದು ಕ್ಷೇತ್ರಕಾರ್ಯ ಮಾಡಿ ಸಂಗ್ರಹಿಸಿದ ಮಾಹಿತಿಯನ್ನು ಒಳಗೊಂಡ ಕೃತಿ-ಸಂಭೃತಿ. ಅವೆಲ್ಲವೂ ಸಂಕೇತಿ-ಬ್ರಾಹ್ಮಣ-ಹಿಂದೂ ಸಮುದಾಯಗಳಿಗೆ ಸಂಬಂಧಿಸಿದ ಪ್ರಶ್ನೆಗಳು, ದೇಶಕ್ಕೆ ಸಂಬಂಧಿಸಿದವು. ಅವರ ಆಚರಣೆ, ತತ್ತ್ವಕ್ಕೆ ಸಂಬಂಧಿಸಿದವು. ಹಳ್ಳಿಯಲ್ಲಿದ್ದು ಸಾಂಪ್ರದಾಯಿಕ ಕೃಷಿ ಜೀವನ ನಡೆಸುವ ವೈದಿಕರೇ ಹೆಚ್ಚು ಎಂಬ ಮಾಹಿತಿಗೆ ಪೂರಕವಾದ ಸಾಕ್ಷವನ್ನು ಒದಗಿಸಿ, ವಿಶ್ಲೇಷಿಸಿರುವ ಪ್ರಮುಖ ಕೃತಿ ‘ಸಂಭೃತಿ’.
©2024 Book Brahma Private Limited.