ಸಾಂಸ್ಕೃತಿಕ ಚರಿತ್ರೆಯ ಅಧ್ಯಯನಕ್ಕಾಗಿ ತಳಸಮುದಾಯಗಳ ಅಧ್ಯಯನ ಮುಖ್ಯ. ಕೇವಲ ಧಾರ್ಮಿಕ ಪರಿಭಾಷೆಯಲ್ಲಿ ಆಚರಣೆಗಳನ್ನು ಅಧ್ಯಯನ ಮಾಡಬಾರದು. ಧಾರ್ಮಿಕ-ಸಾಂಸ್ಕೃತಿಕವಾಗಿಯೂ ಅಧ್ಯಯನ ಮಾಡಿದರೆ ಆಚರಣೆಗಳ ವಸ್ತುನಿಷ್ಠತೆಯ ಪೂರ್ಣ ಪಾಠ ಲಭ್ಯವಾಗುತ್ತದೆ. ಈ ನಿಟ್ಟಿನಲ್ಲಿ, ಬೀರದೇವರ ಆಚರಣೆಗಳು’ ಕೃತಿ ಪ್ರಮುಖವಾಗುತ್ತದೆ.
©2025 Book Brahma Private Limited.