‘ಕುಂಚಿಟಿಗರ ಸಾಂಸ್ಕೃತಿಕ ಇತಿಹಾಸ’ ಎಂ. ಎಚ್. ನಾಗರಾಜು ಅವರ ಕೃತಿಯಾಗಿದೆ. ಪ್ರಸ್ತುತ ಪುಸ್ತಕದಲ್ಲಿ ಕುಂಚಿಟಿಗ ಜನಾಂಗದ ಮೂಲವನ್ನು ಶೋಧಿಸುತ್ತ ಸಾಕಷ್ಟು ಮಾಹಿತಿ ಸಂಗ್ರಹಿಸಿದ್ದಾರೆ. ಉಪಸಂಸ್ಕೃತಿ ಒಳಪಂಗಡಗಳನ್ನು ಅಧ್ಯಯನ ಮಾಡುವ ವರಿಗೆ ಒಂದು ಕೈಪಿಡಿಯಂತಿದೆ.
ಹೊಸತು-2004- ಮಾರ್ಚ್
ಇದೊಂದು ಜನಾಂಗೀಯ ಇತಿಹಾಸದ ಅಧ್ಯಯನ, ಪ್ರಾಚೀನ ಕಾಲದಿ೦ದಲೇ ಜನರು ಒಂದು ಪ್ರದೇಶದಿಂದ ಇನ್ನೊಂದೆಡೆಗೆ ಕುಂಟಿಎಗರ ಸಾಂಸ್ಕೃತಿಕ ಇತಿಹಾಸ ಅನೇಕ ಕಾರಣಗಳಿಗಾಗಿ ವಲಸೆ ಹೋಗುತ್ತಿದ್ದರು. ತಮಗನುಕೂಲವಾದಲ್ಲಿ ಭೌಗೋಳಿಕ ವಾಗಿ ನೆಲೆನಿಂತು ಸಾಕಷ್ಟು ಸಾಂಸ್ಕೃತಿಕ - ಐತಿಹಾಸಿಕ ದಾಖಲೆ ನಿರ್ಮಿಸಿ ತಮ್ಮ ಹಿರಿಮೆ ತೋರಿದ್ದಾರೆ. ಪ್ರಸ್ತುತ ಪುಸ್ತಕದಲ್ಲಿ ಕುಂಚಿಟಿಗ ಜನಾಂಗದ ಮೂಲವನ್ನು ಶೋಧಿಸುತ್ತ ಸಾಕಷ್ಟು ಮಾಹಿತಿ ಸಂಗ್ರಹಿಸಿದ್ದಾರೆ. ಉಪಸಂಸ್ಕೃತಿ ಒಳಪಂಗಡಗಳನ್ನು ಅಧ್ಯಯನ ಮಾಡುವ ವರಿಗೆ ಒಂದು ಕೈಪಿಡಿಯಂತಿದೆ. ಆ ಜನಾಂಗದ ಪ್ರಮುಖರನ್ನೂ ಪರಿಚಯಿಸಲಾಗಿದೆ.
©2024 Book Brahma Private Limited.