ಕರ್ನಾಟಕದ ಕೆಲವು ಬುಡಕಟ್ಟುಗಳ ದೈವಗಳ ಸ್ವರೂಪ ಹಾಗೂ ಆ ದೈವಗಳ ಕುರಿತಾದ ನಂಬಿಕೆ ಮತ್ತು ಆರಾಧನೆಯ ಬಗ್ಗೆ ಈ ಕೃತಿಯಲ್ಲಿ ಸಾಕಷ್ಟು ಮಹತ್ವದ ಮಾಹಿತಿಗಳಿವೆ. ಇಲ್ಲಿ ಹನ್ನೊಂದು ಬುಡಕಟ್ಟು ದೈವಗಳ ಸ್ವರೂಪ ಆರಾಧನೆ, ನಂಬಿಕೆಗಳ ಬಗ್ಗೆ ವಿವರಣೆ , ನೀಡಲಾಗಿದೆ. ಈ ಕೃತಿಯು ಒಳಗೊಂಡಿರುವ ಅಧ್ಯಾಯಗಳೆಂದರೆ: ಬುಡಕಟ್ಟು ವೀರರು ಮತ್ತು ಮಾತೆಯರು ,ಬೀರನ ಮನೆ; ಜಟ್ಟಿಗನ ಬನ ,ಕಾಡ್ಯನ ಮನೆ; ಕಾವಲಿಯಕುಚ್ಚಕಾಡು ,ಪೋಡಿನ ದೈವ; ಮರದ ಮೇಲಿನ ದೇವರು , ಮಿಂಚೇರಿಯ ಹುಲಿ ಸಮಾಧಿ , ಗೊಲ್ಲರ ಹಟ್ಟಿ; ಬೆಳದಿಂಗಳ ಸಿರಿ ,ಬಲೀಂದ್ರ , ಮಾತೃಮೂಲ ಪರಂಪರೆ ಮತ್ತು ಮಾತೃ ದೇವತೆಯರು.
©2024 Book Brahma Private Limited.