'ಕಾಲನೊದ್ದವರು' ಬಸವರಾಜ ಕುಕ್ಕರಹಳ್ಳಿ ಅವರು ಬರೆದ ನೀಳ್ಗತೆ. ಗ್ರಾಮೀಣ ಸೊಗಡು, ಬದುಕು, ಆಧುನಿಕತೆಯ ಅಬ್ಬರಕ್ಕೆ ಸಿಕ್ಕಿ ಜನರು ನಲುಗುವ ಪರಿಯನ್ನು ಈ ಕತೆಯಲ್ಲಿ ಚಿತ್ರಿಸಲಾಗಿದೆ.
ಗ್ರಾಮಿಣ ಕಸುಬುಗಳು ಕಣ್ಮರೆಯಾಗುತ್ತಿದ್ದು, ತೊಪ್ಪೆ ನಂಜಿ ಎಂಬ ಮಹಿಳೆಯೊಬ್ಬಳ ಪಾತ್ರದ ಮೂಲಕ ಭಾರತದ ಹಳ್ಳಿಗಳ ದಾರುಣ ಕತೆಯನ್ನು ಮುಖ್ಯವಾಗಿ ಬಿಂಬಿಸಲಾಗಿದೆ. ಆಧುನಿಕತೆಯ ಹಿಂದೆ ಉಳಿದ ಕರಿಛಾಯೆಯ ಕಡೆಗೆ ಈ ಕೃತಿ ಬೆಳಕು ಚೆಲ್ಲಿದೆ.
©2024 Book Brahma Private Limited.