ಲೇಖಕ ಜಿ. ವರದರಾಜ ರಾವ್ ಅವರು ಬರೆದ ಕೃತಿ-ಹರಿದಾಸ ಸಾಹಿತ್ಯ ಸಾರ. ಕನ್ನಡ ಸಾಹಿತ್ಯದಲ್ಲಿ ದಾಸ ಸಾಹಿತ್ಯ, ವಚನ ಸಾಹಿತ್ಯ ಎಂದಿಗೂ ಅಜರಾಮರ. ಹರಿದಾಸ ಸಾಹಿತ್ಯವು ಭಕ್ತಿ ಪಂಥಕ್ಕೆ ಸೇರಿದರೂ ಅದರ ಮುಖ್ಯ ಉದ್ದೇಶ ಸಮಾಜ ಸುಧಾರಣೆಯೂ ಆಗಿದೆ. ಹರಿದಾಸರು ದೇವರಲ್ಲಿಯ ಭಕ್ತಿಯ ಪ್ರಾಧಾನ್ಯತೆಯನ್ನು ಹೇಳುತ್ತಲೇ ಸಮಾಜದ ಆರೋಗ್ಯದ ಕಳಕಳಿಯೂ ಹೊಂದಿದ್ದರು. ಇಂತಹ ಸಾಹಿತ್ಯ ಕುರಿತಾದ ದಾಸರ ಬಗ್ಗೆ ಈ ಕೃತಿ ತುಂಬಾ ವಿಸ್ತೃತವಾಗಿ ಮಾಹಿತಿ ನೀಡುತ್ತದೆ.
©2025 Book Brahma Private Limited.