ರುಕ್ಮಿಣೀವರದ

Author : ರುಕ್ಮಿಣಿ ಗಿರಿಮಾಜಿ

Pages 84




Year of Publication: 1984
Published by: ಶ್ರೀಮತಿ ಗಿರಿಮಾಜಿ ವೆಂಕೂಬಾಯಿ
Address: #156, 13ನೇ ಮುಖ್ಯ ರಸ್ತೆ, ಮತ್ತಿಕೆರೆ ಲೇಔಟ್, ಗೋಕುಲ ಮೊದಲನೇ ಹಂತ, ಬೆಂಗಳೂರು-560054

Synopsys

ಹರಿದಾಸ ಸಾಹಿತ್ಯ ಕೃತಿಗಳಾಧರಿಸಿದ ಕೃತಿ-ರುಕ್ಮಿಣೀವರದ. ದಾಸ ಸಾಹಿತ್ಯದ ಪ್ರಮುಖ ಜೀವಾಳ-ಭಕ್ತಿ ಮಾರ್ಗ. ದಾಸ ಸಾಹಿತ್ಯದ ಸಾರವನ್ನು ಆದರ್ಶವಾಗಿರಿಸಿದ ದೇವರ ನಾಮಗಳನ್ನು ರಚಿಸಿದ ಕೃತಿ ಇದು. ಸಾಹಿತ್ಯಕ ಹಾಗೂ ಸಾತ್ವಿಕ ಶಕ್ತಿಯ, ಶಾಸ್ತ್ರೀಯ ರೂಪದ ಹಾಗೂ ಅಲೌಕಿಕ ಸಾಹಿತ್ಯವನ್ನು ರುಕ್ಮಿಣಿ ಗಿರಿಮಾಜಿ ಅವರು ಸೃಷ್ಟಿಸಿದ್ದಾರೆ ಎಂದು ಈ ಕೃತಿಯ ಬಗ್ಗೆ ಅರಳುಮಲ್ಲಿಗೆ ಪಾರ್ಥಸಾರಥಿ ಅವರು ಪ್ರಶಂಸಿಸಿದ್ದಾರೆ.

About the Author

ರುಕ್ಮಿಣಿ ಗಿರಿಮಾಜಿ

ಕಥೆ, ವೈಚಾರಿಕ, ಧಾರ್ಮಿಕ, ಪ್ರವಾಸ ಸಾಹಿತ್ಯದ ಮೂಲಕ ಓದುಗರಿಗೆ ರುಕ್ಮಿಣಿ ಗಿರಿಮಾಜಿ ಚಿರಪರಿಚಿತ. ದಾಸ ಸಾಹಿತ್ಯ ಅಧ್ಯಯನ ಹಾಗೂ ವಿಚಾರ ಅಭಿವ್ಯಕ್ತಿಯಲ್ಲಿ ಅವರದ್ದು ವಿಶೇಷ ಕೊಡುಗೆ ಇದೆ. ಅಖಿಲ ಭಾರತದ ಮಾಧ್ವ ಮಹಾಮಂಡಲದ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ರುಕ್ಮಿಣಿ ವರದ ಕೃತಿಯ ಮೂಲಕ ಹರಿದಾಸ ಸಾಹಿತ್ಯಕ್ಕೆ ವಿಶೇಷ ಕೊಡುಗೆ ನೀಡಿದ್ದಾರೆ. ...

READ MORE

Related Books