ಕೀರ್ತನೆ, ಸೂಳಾದಿ, ಉಗಾಭೋಗಗಳು ಭಕ್ತರಸದ ಪ್ರಕಾರಗಳು. ದಾಸವರೇಣ್ಯರು ಭಕ್ತಿರಸ ಸಮೃದ್ಧತೆಯ ಸುಧೆ ಹರಿಸಿದವರು. ಜೀವನ ಸಾರ್ಥಕತೆಗೆ ಮುಕ್ತಿ ಅಗತ್ಯ. ಈ ಮುಕ್ತಿ ಪಡೆಯಲು ಅದರ ಸೋಪಾನವಾಗಿ ಭಕ್ತಿ ಬೇಕು. ಭಕ್ತಿ ಎಂಬುದು ಕೇವಲ ದೇವರಲ್ಲಿ ಬೇಡುವ ಪ್ರಕ್ರಿಯೆಯಲ್ಲ. ಅದು ದೇವರಲ್ಲಿ ಸರ್ವವನ್ನೂ ಸಮರ್ಪಿಸಿಕೊಳ್ಳುವ ಪ್ರಕ್ರಿಯೆ. ಕರ್ನಾಟಕದಲ್ಲಿ ಭಕ್ತಿ ಮಾರ್ಗ, ದಾಸರ ಸದ್ಗುಣಗಳು, ಗುರು ಮಹಿಮೆ, ಭಕ್ತನಿಗೆ ಭಯವಿಲ್ಲ. ಸ್ಮರಣ ಕೀರ್ತನೆಗಳ ಮಹಿಮೆ ಇತ್ಯಾದಿ ವಿಷಯಗಳ ಕೀರ್ತನೆಗಳು, ಭಕ್ತಿಯ ಹಾಡುಗಳು ಈ ಕೃತಿಯಲ್ಲಿ ಸಂಗ್ರಹವಾಗಿವೆ.
©2025 Book Brahma Private Limited.