ಹರಿದಾಸ ಸಾಹಿತ್ಯ ಕೃತಿಗಳಾಧರಿಸಿದ ಕೃತಿ-ರುಕ್ಮಿಣೀವರದ. ದಾಸ ಸಾಹಿತ್ಯದ ಪ್ರಮುಖ ಜೀವಾಳ-ಭಕ್ತಿ ಮಾರ್ಗ. ದಾಸ ಸಾಹಿತ್ಯದ ಸಾರವನ್ನು ಆದರ್ಶವಾಗಿರಿಸಿದ ದೇವರ ನಾಮಗಳನ್ನು ರಚಿಸಿದ ಕೃತಿ ಇದು. ಸಾಹಿತ್ಯಕ ಹಾಗೂ ಸಾತ್ವಿಕ ಶಕ್ತಿಯ, ಶಾಸ್ತ್ರೀಯ ರೂಪದ ಹಾಗೂ ಅಲೌಕಿಕ ಸಾಹಿತ್ಯವನ್ನು ರುಕ್ಮಿಣಿ ಗಿರಿಮಾಜಿ ಅವರು ಸೃಷ್ಟಿಸಿದ್ದಾರೆ ಎಂದು ಈ ಕೃತಿಯ ಬಗ್ಗೆ ಅರಳುಮಲ್ಲಿಗೆ ಪಾರ್ಥಸಾರಥಿ ಅವರು ಪ್ರಶಂಸಿಸಿದ್ದಾರೆ.
©2024 Book Brahma Private Limited.