‘ದಲಿತ ಸಾಂಸ್ಕೃತಿಕ ಕಥನಗಳ ಅಧ್ಯಯನ’ ಸಂಶೋಧನಾ ಕೃತಿ ಈವರೆಗಿನ ಸಿದ್ದ ಮಾದರಿಗಳಿಗೆ ಜೋತುಬೀಳದೇ, 20ಕ್ಕೂ ಹೆಚ್ಚು ಹಿರಿಯರ ಮೌಖಿಕ ಕಥನಗಳನ್ನು ಆಧರಿಸಿ, ತನ್ನದೇ ಆದ ನಿಲುವನ್ನು ಪ್ರಕಟಿಸುತ್ತದೆ.
ತುಂಬಾ ವಯಸ್ಸಾದ ಮುದುಕ/ಕಿಯರು ಹೇಳುವ ಪೌರಾಣಿಕ ಮತ್ತು ಸಾಮಾಜಿಕ ಕಥನಗಳಲ್ಲಿ ತಳಜಾತಿಗಳು ಹೊಂದಿರುವ ಸಾಂಸ್ಕೃತಿಕ ಔನ್ಯತ್ಯವನ್ನು ಈ ಕೃತಿ ಕಟ್ಟಿಕೊಡುತ್ತದೆ.
©2024 Book Brahma Private Limited.