ಮಹಿಳಾ ಅಸ್ಮಿತೆಯ ಕುರಿತ ಸ್ತ್ರೀವಾದ ಭಾರತದಲ್ಲಿ ಪ್ರವರ್ಧಮಾನಕ್ಕೆ ಬಂದಿದ್ದೇಗೆ? ಭಾರತೀಯ ಸ್ತ್ರೀವಾದಿ ಚಿಂತನಗಳು ಹಾಗೂ ಭಾರತೀಯ ಸಾಂಸ್ಕೃತಿಕ ಪರಂಪರೆಯ ಹಿನ್ನಲೆಯಲ್ಲಿ ಸ್ತ್ರೀವಾದವನ್ನು ಕಟ್ಟಿಕೊಳ್ಳಬೇಕಾದ ಬಗೆಯ ಬಗ್ಗೆ ಚರ್ಚಿಸುತ್ತದೆ. ಕಾಲ ಹಾಗೂ ದೇಶಕ್ಕೆ ತಕ್ಕಂತೆ ಸ್ತ್ರೀವಾದ ಅಲ್ಲಿನ ಸಾಮಾಜಿಕ ಸಂದರ್ಭಕ್ಕೆ ತಕ್ಕಂತೆ ಅಭಿವೃದ್ಧಿ ಹೊಂದುತ್ತದೆ. ಈ ನಿಟ್ಟಿನಲ್ಲಿ ಭಾರತದಲ್ಲಿ ಸ್ತ್ರಿವಾದ ಅಭಿವೃದ್ಧಿಗೆ ಎದುರಾಗುವ ತೊಡಕುಗಳೇನು? ಎಂಬುದರ ಕುರಿತು ಈ ಕೃತಿಯು ಚರ್ಚೆಗೆ ಅವಕಾಶ ಮಾಡಿಕೊಡುತ್ತದೆ.
©2025 Book Brahma Private Limited.