ಲೇಖಕಿ ಎಚ್.ಎಸ್. ಶ್ರೀಮತಿ ಅವರ ’ಸ್ತ್ರೀವಾದ ಚಿಂತನೆ ಮತ್ತು ಹೋರಾ” ಕೃತಿಯು ಸ್ತ್ರೀವಾದ ಪರಿಚಯದ ಮುಂದುವರೆದ ಭಾಗ ಎಂದೇ ಹೇಳಬೇಕು. ಎರಡು ಶತಮಾನಗಳ ಸ್ತ್ರೀವಾದ ಚಿಂತನೆ ಹುಟ್ಟು, ಬೆಳವಣಿಗೆ, ದೇಶಕ್ಕೆ ತಕ್ಕಂತೆ ಸ್ತ್ರೀವಾದಿ ಚಿಂತನೆಗಳು, ಹೋರಾಟಗಳು ಬದಲಾದ ಪರಿಯನ್ನು ತಿಳಿದುಕೊಳ್ಳುವುದು ಮುಖ್ಯ. . ಈ ನಿಟ್ಟಿನಲ್ಲಿ ಈ ಕೃತಿಯು ಸ್ತ್ರೀವಾದ ಚಿಂತನೆ ಮತ್ತು ಹೋರಾಟ ಕುರಿತು ಅರ್ಥಪೂರ್ಣವಾಗಿ ವಿವರಿಸುತ್ತದೆ.
©2024 Book Brahma Private Limited.