ಮಹಿಳಾ ಹಕ್ಕುಗಳು

Author : ಹಾಲತಿ ಸೋಮಶೇಖರ್‌

Pages 120

₹ 100.00




Year of Publication: 2016
Published by: ವಿಸ್ಮಯ ಪ್ರಕಾಶನ
Address: ಮೌನ, 366, ನವಿಲು ರಸ್ತೆ, ಎ&ಬಿ. ಬ್ಲಾಕ್, ಕುವೆಂಪುನಗರ, ಮೈಸೂರು-23
Phone: 08212543244

Synopsys

‘ಮಹಿಳಾ ಹಕ್ಕುಗಳು’ ವಕೀಲ ಹಾಲತಿ ಸೋಮಶೇಖರ್ ಅವರ ಲೇಖನ ಸಂಕಲನ. ಮಹಿಳೆಯರಿಗೆ ಸಂಬಂಧಿಸಿದ ಕಾನೂನಿನ ವಿವರಗಳಿವೆ. ಇಲ್ಲಿ ಅಡಕವಾಗಿರುವ ಮಹಿಳಾ ಕಾನೂನುಗಳ ಅಂಶಗಳು ಎಳೆಎಳೆಯಾಗಿ ಎಲ್ಲ ಅಂಶಗಳನ್ನು ಒಳಗೊಂಡಿಲ್ಲದಿದ್ದರೂ ಮಹಿಳೆಯ ಎಲ್ಲ ಸಮಸ್ಯೆಗಳಿಗೆ ಸಿಗುವ ಪರಿಹಾರವನ್ನು ತೋರಿಸುವ ಈ ಕೃತಿ ಮಾರ್ಗದರ್ಶನದಂತಿದೆ. 

About the Author

ಹಾಲತಿ ಸೋಮಶೇಖರ್‌
(25 February 1963)

ಖ್ಯಾತ ಕತೆಗಾರ-ಪತ್ರಕರ್ತ ಪಿ. ಲಂಕೇಶ್ ಅವರ ಸಾಹಿತ್ಯದ ಬಗ್ಗೆ ಅಧ್ಯಯನ ಮಾಡಿರುವ ಡಾ. ಹಾಲತಿ ಸೋಮಶೇಖರ ಅವರು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಹಾಲತಿಯವರು. 1963ರ ಫೆಬ್ರುವರಿ 25ರಂದು ಜನಿಸಿದ ಅವರು ಎಂ.ಎ., ಪಿಎಚ್.ಡಿ., ಎಂ.ಎಡ್. ಮಾಡಿ ಶಿಕ್ಷಣಾಧಿಕಾರಿ ಆಗಿದ್ದಾರೆ. ಪಿ. ಲಂಕೇಶ, ಮಹಿಳಾ ಚಳವಳಿ, ಸ್ತ್ರೀಪರ, ಓದುವ ಸುಖ, ಸಾಯೋಆಟ-ವಿಮರ್ಶೆ (ವಿಮರ್ಶೆ) ಅವರ ಪ್ರಕಟಿತ ಕೃತಿಗಳು. ಪಿ. ಲಂಕೇಶ ಸಾಹಿತ್ಯ  ಅವರ ಪಿಎಚ್.ಡಿ. ಮಹಾಪ್ರಬಂಧ. ...

READ MORE

Related Books