ಸ್ತ್ರೀವಾದ: ಒಂದು ಅವಲೋಕನ ಎಂಬುದು ಲೇಖಕಿ ಬಿ.ಎನ್. ಸುಮಿತ್ರಾಬಾಯಿ ಅವರು ಬರೆದ ಲೇಖನಗಳ ಸಂಕಲನ. ಸ್ತ್ರೀವಾದವು ಕೇವಲ ಮಹಿಳೆಯರ ಪರ ಇರುವ ವಾದವಲ್ಲ. ಅದು ಪುರುಷ ಹಾಗೂ ಮಹಿಳೇಯರ ಸಮಾನ ಹಕ್ಕುಗಳನ್ನು ಪ್ರತಿಪಾದಿಸುತ್ತದೆ. ಪುರುಷರ ವಿಶೇಷ ಪ್ರಾಧಾನ್ಯತೆಗಳನ್ನು, ಸಮಾಜದಲ್ಲಿ ಅನುಭವಿಸುತ್ತಿರುವ ವಿಶೇಷ ಅರ್ಹತೆಗಳನ್ನು ತಮ್ಮದಾಗಿಸಿಕೊಳ್ಳೂವ ಒಂದು ಪ್ರಯತ್ನ. ಈ ಕುರಿತ ಜಿಜ್ಞಾಸೆಗಳನ್ನು ಒಳಗೊಂಡ ಕೃತಿ ಇದು.
©2025 Book Brahma Private Limited.