ಪ್ರೀತಿಯಿಂದ ರಮೇಶ್

Author : ರಮೇಶ್ ಅರವಿಂದ್

Pages 180

₹ 203.00




Year of Publication: 2022
Published by: ಸಾವಣ್ಣ ಎಂಟರ್‌ ಪ್ರೈಸಸ್‌

Synopsys

"ಪ್ರೀತಿಯಿಂದ ರಮೇಶ್" ನಟ, ನಿರ್ದೇಶಕ ರಮೇಶ್ ಅರವಿಂದ್ ಅವರ ಕೃತಿ. ಯಶಸ್ಸಿನ ಸರಳ ಸೂತ್ರಗಳು ಎಂಬ ಉಪ ಶೀರ್ಷಿಕೆಯಿರುವ ಈ ಕೃತಿ ಬದುಕಿನ ದಾರಿಯಲ್ಲಿ ಗೆಲ್ಲುವ ದಾರಿಗಳ ಕುರಿತು ಹೇಳುತ್ತದೆ. ರಮೇಶ್ ಅರವಿಂದ ಅವರು ತಮ್ಮದೇ ಶೈಲಿಯಲ್ಲಿ ಸೊಗಸಾಗಿ ನಿರೂಪಿಸಿರುವ ಈ ಯಶಸ್ಸಿನ ಸೂತ್ರಗಳು ಆಪ್ತವೆನ್ನಿಸುವ ಹಾಗಿವೆ. 

About the Author

ರಮೇಶ್ ಅರವಿಂದ್

ಕನ್ನಡ ಚಿತ್ರರಂಗದಲ್ಲಿ ನಟ, ನಿರ್ದೇಶಕರಾಗಿ, ಕಿರುತೆರೆಯಲ್ಲಿ ನಿರೂಪಕರಾಗಿ ಖ್ಯಾತರಾಗಿರುವ ರಮೇಶ್ ಅರವಿಂದ್, ಪ್ರತಿಭಾವಂತರು ಮಾತ್ರವಲ್ಲ, ಕನ್ನಡ ಭಾಷೆಯ ಮೇಲೆ ಅಪಾರ ಹಿಡಿತವುಳ್ಳವರು. ಕೆ ಬಾಲಚಂದರ್‍ ಅವರ ನಿರ್ದೇಶನದ ಸುಂದರ ಸ್ವಪ್ನಗಳು ಚಿತ್ಗದ ಮೂಲಕ 1986ರಲ್ಲಿ ಕನ್ನಡ ಚಿತ್ರರಂಗ ಪ್ರವೇಶಿಸಿದ ರಮೇಶ್, ಅದಕ್ಕೂ ಮೊದಲು ದೂರದರ್ಶನದಲ್ಲಿ ಪರಿಚಯ ಕಾರ್ಯಕ್ರಮ ನಡೆಸಿಕೊಡುತ್ತಿದ್ದರು. ಚಿತ್ರರಂಗದಲ್ಲಿ ಅವರದು ಅದ್ಭುತ ಪ್ರತಿಭೆ. ಇದೀಗ ಅವರು ತಮ್ಮ ಅನುಭವಗಳನ್ನು ಅಕ್ಷರ ರೂಪಕ್ಕಿಳಿಸುವ ಕೆಲಸದಲ್ಲೂ ತೊಡಗಿದ್ದು, ತಮ್ಮ ಪುಸ್ತಕವೊಂದನ್ನು ಪ್ರಕಟಿಸುವ ಮೂಲಕ ಸಾಹಿತ್ಯ ರಂಗಕ್ಕೂ ಕಾಲಿಟ್ಟಿದ್ದಾರೆ. ...

READ MORE

Related Books