ಆನಂದಾನ್ವೇಷಣಂ

Author : ಆಚಾರ್ಯ ಡಾ. ರಾಘವೇಂದ್ರ ಶ್ಯಾಮಲೀಲಾ

Pages 244

₹ 225.00




Year of Publication: 2022
Published by: ಸಮನ್ವಿತ ಪ್ರಕಾಶನ

Synopsys

ಆನಂದಾನ್ವೇಷಣಂ ರಾಘವೇಂದ್ರ ಶ್ಯಾಮಲೀಲಾ ಅವರ ಕೃತಿಯಾಗಿದೆ. ಈ ಕೃತಿಯಲ್ಲಿ ಆನಂದ ಎಂದರೆ ಏನು ,ಪಡೆಯುವುದು ಹೇಗೆ ಎಂಬ ಮೂಲಭೂತ ಪ್ರಶ್ನೆಗಳು ಮತ್‌ಉ ಅದಕ್ಕೆ ತಜ್ಙ ಒಳನೋಟಗಳೊಂದಿಗೆ ಉತ್ತರ ಕೊಡುವ ಪ್ರಯತ್ನವಿದೆ.

About the Author

ಆಚಾರ್ಯ ಡಾ. ರಾಘವೇಂದ್ರ ಶ್ಯಾಮಲೀಲಾ

ಆಚಾರ್ಯ ಡಾ. ರಾಘವೇಂದ್ರ ಶ್ಯಾಮಲೀಲಾ ಮೂಲತಃ ಲೇಖಕರು. ಶಿಕ್ಷಣ ತಜ್ಞರು. ಉದ್ಯಮಶೀಲತೆಯ ಮಾರ್ಗದರ್ಶಕ, ಗಾಯಕ. ಕವಿ. ಕೃತಿಗಳು: 108 ಸಾಜಾ ಕಥೆಗಳು (ವ್ಯಕ್ತಿತ್ವ ವಿಕಸನಕ್ಕಾಗಿ ಕಥೆಯೊಳಗಿನ ಕಥೆಗಳು) ...

READ MORE

Related Books