ಏಳು

Author : ಅಹೋರಾತ್ರ

Pages 136

₹ 120.00




Year of Publication: 2018
Published by: ಸಾವಣ್ಣ ಎಂಟರ್ ಪ್ರೈಸಸ್
Address: ನಂ. 57, 1ನೇ ಮಹಡಿ, ಪುಟ್ಟಣ್ಣ ರಸ್ತೆ, ಬಸವನಗುಡಿ, ಬೆಂಗಳೂರು- 560004
Phone: 8026607011

Synopsys

‘ಏಳು’ ಲೇಖಕ ಅಹೋರಾತ್ರ ಅವರ ಲೇಖನಗಳ ಸಂಕಲನ. ಶೂನ್ಯ ಪ್ರತೀಕ ನಿರ್ಗುಣ ನಿರಾಕಾರ ಪರಬ್ರಹ್ಮ, ಒಂದಕ್ಕೆ ಸದ್ಗುಣ ಸಾಕಾರ, ಎರಡು ಪ್ರಕೃತಿ ಪುರುಷ, ಸೃಷ್ಟಿ, ಸ್ಥಿತಿ, ಲಯ ಪ್ರತೀಕ ತ್ರಿಮೂರ್ತಿ, ವೇದದ ಒಡೆಯ ಚತುರ್ಮುಖ, ಅವನ ಮಗ ಪಂಚಮುಖ, ಅವನ ತನಯ ಆರುಮುಖ ಇಲ್ಲಿಗೆ ನಿಂತರೆ, ಏಳರಿಂದ ಮುಂದೆ ಬರುವ ಭೂವಾಸಿಗಳಿಗೆ ಸಂಬಂಧ ಕಲ್ಪಿಸುವ ಸಪ್ತ ಋಷಿಗಳು ಬರುತ್ತಾರೆ. ಕನ್ನಡದಲ್ಲಿ ಮಾತ್ರ ಈ ಪದಕ್ಕೆ ಮತ್ತೊಂದು ಸುಂದರ ಅರ್ಥವಿದೆ. ಅದೇ ವಿವೇಕಾನಂದರ ಸಿಂಹಸ್ಪರದಲ್ಲಿ ಬಂದ ‘ಏಳು ಎದ್ದೇಳು..’ ಜಾಗೃತಿ ಮೂಡಿಸುವ ಪದ. ಭಕ್ತ ದೇವರನ್ನು ತಾಯಿ ಮಕ್ಕಳನ್ನು ಬೆಳಕು ಕತ್ತಲನ್ನು ಎಬ್ಬಿಸುವ ಏಕೈಕ ಶಬ್ಧ ಏಳು ಗೆಳೆಯರೇ , ಗೀತೇಶನು ಏಳು ಎನ್ನಲಾಗಿ ಎದ್ದ ಅರ್ಜುನ ಮತ್ತೆಂದೂ ಮಲಗದ ಗುಡಾಕೇಶನಾದ. ಏಳು ಚಕ್ರಗಳನ್ನು ಎಬ್ಬಿಸುವ ಏಳು ಕೃತಿ ಎಲ್ಲರನ್ನೂ ಎಬ್ಬಿಸುವಂತಾಗಲಿ ಎನ್ನುತ್ತಾರೆ ಲೇಖಕ ಅಹೋರಾತ್ರ.

About the Author

ಅಹೋರಾತ್ರ

ಅಹೋರಾತ್ರ ಎಂತಲೇ ಪರಿಚಿತರಾಗಿರುವ ನಟೇಶ ಪೋಲಪಳ್ಳಿಯವರು ಮೂಲತಃ ಬೆಂಗಳೂರಿನವರು. ವ್ಯಕ್ತಿತ್ವ ವಿಕಸನದ ಕುರಿತು ಹಲವು ಪುಸ್ತಕಗಳನ್ನು ಬರೆದಿರುವ ಇವರ ಪ್ರಮುಖ ಕೃತಿಗಳೆಂದರೆ, ಒಳಗನ್ನಡಿ, ಆಯತನ, ಮೂರ್ಖನ ಮಾತುಗಳು, ಗಗನ ಗೋಚರಿ ವಸುಂದರಾ. ...

READ MORE

Related Books