ಆತ್ಮವಿಶ್ವಾಸವೆಂಬ ಧರ್ಮವನ್ನು ಸ್ವೀಕರಿಸುವ ಕುರಿತು

Author : ಶ್ರೀನಿವಾಸ ಕೃ. ದೇಸಾಯಿ

₹ 60.00




Published by: ಸಾಹಿತ್ಯ ಪ್ರಕಾಶನ
Address: ಕೊಪ್ಪೀಕರ್ ರಸ್ತೆ, ನ್ಯು ಹುಬ್ಬಳ್ಳಿ, ಹುಬ್ಬಳ್ಳಿ-580020.
Phone: 09448110034

Synopsys

ಲೇಖಕ ಶ್ರೀನಿವಾಸ ಕೃ. ದೇಸಾಯಿ ಅವರ ಅನುವಾದ ಕೃತಿ ʻಆತ್ಮವಿಶ್ವಾಸವೆಂಬ ಧರ್ಮವನ್ನು ಸ್ವೀಕರಿಸುವ ಕುರಿತುʼ. ಲೇಖಕ ಡಾ. ಆರ್‌.ಎ. ಮಾಶೇಲಕರ್‌ ಅವರು ಬರೆದ ʻಆನ್‌ ಎಂಬ್ರೇಸಿಂಗ್ ಎ ರಿಲಿಜಿಯನ್‌ ಕಾಲ್ಡ್‌ ಪಾಸಿಟಿವಿಸಮ್‌ʼ ಇದರ ಮೂಲ ಕೃತಿಯಾಗಿದೆ. ಬದುಕಿನಲ್ಲಿ ಅನೇಕ ಸಂಕಟ, ಸಮಸ್ಯೆ, ವಿಪತ್ತುಗಳು ಎದುರಾಗುತ್ತವೆ. ಕೆಲವರು ಆತ್ಮವಿಶ್ವಾಸದಿಂದ ಅವುಗಳನ್ನು ಎದುರಿಸಿ ಮುಂದೆ ಸಾಗಿದರೆ ಬಹುತೇಕ ಜನರು ಅದರ ಸುಳಿವಲ್ಲಿ ಸಿಲುಕಿ ಒದ್ದಾಡುತ್ತಿರುತ್ತಾರೆ. ಹಾಗಾಗಿ ಅಂಥಹವರಿಗೋಸ್ಕರ ಮಾಶೇಲಕರ್‌ ತಮ್ಮ ಪುಸ್ತಕದಲ್ಲಿ ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳುವುದು ಹೇಗೆ ಎನ್ನುವುದರ ಕುರಿತು ಬರೆದಿದ್ಧಾರೆ.

About the Author

ಶ್ರೀನಿವಾಸ ಕೃ. ದೇಸಾಯಿ

ಹಿರಿಯ ಲೇಕಖ ಶ್ರೀನಿವಾಸ ಕೃ. ದೇಸಾಯಿ ಅವರು ಕುವೆಂಪು ಅವರ ಶ್ರೀರಾಮಾಯಣ ದರ್ಶನದ ಮೇಲೆ ಆಳವಾದ ಅಧ್ಯಯನ ನಡೆಸಿದ್ದಾರೆ. ಅಲ್ಲದೇ 'ಕುವೆಂಪು ಅವರ ಮಹಾಕಾವ್ಯ ಶ್ರೀ ರಾಮಾಯಣ ದರ್ಶನಂ – ಶ್ರೀ ದರ್ಶನ' ಎಂಬ ಸಂಕಲನವನ್ನು ಪ್ರಕಟಿಸಿದ್ದಾರೆ. ಜೊತೆಗೆ ಶ್ರೀಮದ್ ಭಗವದ್‌ಗೀತಾ ದರ್ಶನ ಎಂಬ ಕೃತಿಯನ್ನು ಸಂಪಾದಿಸಿದ್ದಾರೆ.  ...

READ MORE

Related Books