ಎರಡು ಕಣ್ಣು ಒಂದೇ ದೃಷ್ಟಿ

Author : ಸುಧಾಶರ್ಮಾ ಚವತ್ತಿ

Pages 204

₹ 200.00




Year of Publication: 2020
Published by: ಯಾಜಿ ಪ್ರಕಾಶನ
Address: ಭೂಮಿ, ಎಂ.ಪಿ. ಪ್ರಕಾಶ್ ನಗರ, ಹೊಸಪೇಟೆ, ಬಳ್ಳಾರಿ- 583201
Phone: 9481042400

Synopsys

ಎರಡು ಕಣ್ಣು ಒಂದೇ ದೃಷ್ಟಿ-ಸುಧಾ ಶರ್ಮ ಚವತ್ತಿ ಅವರು ಸಂಪಾದಿಸಿದ ಲೇಖನಗಳ ಸಂಕಲನ. ಇಲ್ಲಿಯ ಬರವಣಿಗೆ ಸಹಜ ಬದುಕಿನ ಸತ್ಯ ಸಂಗತಿಗಳಿಗೆ ಕನ್ನಡಿ ಹಿಡಿದಂತಿದೆ. ‘ಶೋಭಾ ಹೆಗಡೆ, ಸರೋಜ ಪ್ರಭಾಕರ್, ಸಹನಾ ಹೆಗಡೆ, ವಸುಂಧರಾ ಕೆ.ಎಂ, ಸುಮಾ ಗಿರಿಧರ್, ಆರ್. ಶ್ರೀನಾಗೇಶ್’ ಹೀಗೆ ವಿವಿಧ ಲೇಖಕರ ಬರೆಹಗಳನ್ನು ಇಲ್ಲಿ ಕಾಣಬಹುದು. 

About the Author

ಸುಧಾಶರ್ಮಾ ಚವತ್ತಿ

ದೃಶ್ಯ, ಮುದ್ರಣ, ಈಗ ಭರವಸೆ ಯೂಟ್ಯೂಬ್ ವಾಹಿನಿಗಳ ಮೂಲಕ ಆಪ್ತವಾಗುವವರು ಸುಧಾ ಶರ್ಮಾ, ಚವತ್ತಿ. ಕನ್ನಡದ ಮೊಟ್ಟ ಮೊದಲ ಪಾಸಿಟೀವ್ ಸೈಕಾಲಜಿಯ, ಸಕಾರಾತ್ಮಕ ಚಿಂತನೆಯ, ಭರವಸೆಯ ಬದುಕಿಗಾಗಿಯೇ ರೂಪತಳೆದ "ಪ್ರಾಫಿಟ್ ಪ್ಲಸ್" ಪತ್ರಿಕೆಯ ಸಂಪಾದಕಿ. ಇವರು ಉತ್ತಮ ಕವಯತ್ರಿಯೂ ಹೌದು. ದೃಶ್ಯ ಮತ್ತು ಮುದ್ರಣ ಮಾಧ್ಯಮಗಳೆಡರಲ್ಲೂ ಸಮೃದ್ಧ ಅನುಭವ ಉಳ್ಳವರು ವಿರಳ. ಇಂತಹ ವಿರಳರಲ್ಲಿ ಇವರೂ ಒಬ್ಬರು. ಸಂಯುಕ್ತ ಕರ್ನಾಟಕ ಪತ್ರಿಕೆಯ ಮೂಲಕ ಮುದ್ರಣ ಮಾಧ್ಯಮದಲ್ಲಿ ಕೆಲಸ. "ವ್ಯಾಪಾರ" ಎನ್ನುವ ವಾಣಿಜ್ಯ ಪುರವಣಿಯ ನಿರ್ವಹಣೆ. ಉದಯ ಟಿ.ವಿಯಲ್ಲಿ ವರದಿಗಾರ್ತಿಯಾಗಿ ದೃಶ್ಯ ಮಾಧ್ಯಮದಲ್ಲಿ ಕೆಲಸ. ಮುಂದೆ ಕಾವೇರಿ, ಈ ...

READ MORE

Related Books