ಕೆನರಾದ ವಿಭಜನೆ: ಹತ್ತಿ ರಾಜಕೀಯದ ವಿಶ್ಲೇಷಣೆ

Author : ಕೆ. ಮೋಹನಕೃಷ್ಣ ರೈ

Pages 156

₹ 100.00




Year of Publication: 2010
Published by: ಪ್ರಸಾರಾಂಗ
Address: ಕನ್ನಡ ವಿಶ್ವವಿದ್ಯಾಲಯ, ಹಂಪಿ
Phone: 08022372388

Synopsys

1862 ರಲ್ಲಿ ನಡೆದ ಕೆನರಾ ವಿಭಜನೆ, ಇದರ ಹಿಂದೆ ಇದ್ದ ಬ್ರಿಟಿಷ್ ವಸಹಾತು ಧೋರಣೆ, ಕೃಷಿಯ ವಾಣಿಜ್ಯೀಕರಣ, ಸದಾಶಿವಗಡ ಬಂದರು ಅಭಿವೃದ್ಧಿ ಯೋಜನೆಗಳು, ಬ್ರಿಟನ್ನಿನ ಹತ್ತಿ ರಾಜಕೀಯ, ಬಾಂಬೆ ಹಾಗೂ ಮದರಾಸು ಸರ್ಕಾರಗಳ ಧೋರಣೆಗಳು ಮುಂತಾದ ವಿಷಯಗಳ ಕುರಿತು ಈ ಕೃತಿಯಲ್ಲಿ ಲೇಖಕ ಡಾ. ಕೆ.ಮೋಹನಕೃಷ್ಣ ರೈ ಅವರು ಚರ್ಚಿಸಿದ್ದಾರೆ.

About the Author

ಕೆ. ಮೋಹನಕೃಷ್ಣ ರೈ
(27 April 1969)

ಡಾ.ಕೆ. ಮೋಹನ್ ಕೃಷ್ಣ ರೈ, 1969 ರ ಏ.27 ರಂದು ಜನಿಸಿದರು. ಎಂ.ಎ ಪಿ.ಎಚ್  ಡಿ ಪದವೀಧರರು. ಚರಿತ್ರೆ ವಿಭಾಗದ ಪ್ರಾಧ್ಯಾಪಕರು. ಮಧ್ಯಕಾಲೀನ ಹಾಗು ಆಧುನಿಕ ಭಾರತದ ಚರಿತ್ರೆ, ಆಧುನಿಕ ಯುರೋಪಿನ ಚರಿತ್ರೆ, ಭಾರತದ ನಗರ ಚರಿತ್ರೆ ವಿಷಯಗಳಲ್ಲಿ ಪರಿಣತಿ. ನಗರ ಚರಿತ್ರೆ, ಸಂಸ್ಕ್ರತಿ ಚರಿತ್ರೆ, ಪರಿಸರ ಚರಿತ್ರೆ ಅಧ್ಯಯನದ ಆಸಕ್ತಿಯ ಕ್ಷೇತ್ರಗಳು.  ’ಪರಿಸರ ಚಳವಳಿಗಳು , ಪ್ರಭುತ್ವ ಮತ್ತು ಜನತೆ, ಕೆನರಾ ವಿಭಜನೆ , ವಸಾಹತುಶಾಹಿ ಮತ್ತು ನಗರೀಕರಣ ’ ಪ್ರಕಟಿತ  ಕೃತಿಗಳು. ಪೋರ್ಚುಗೀಸ್ ಹೆಜಿಮನಿ ಓವರ್ ಮಂಗಳೂರ್‌, ಚಿರಿತ್ರೆ ವರ್ತಮಾನ ಕಥನ, ರಾಣಿ ಅಬ್ಬಕ್ಕಳ ...

READ MORE

Related Books