ಲೇಖಕಿ ಡಾ. ಗೀತಾ ಕೃಷ್ಣಮೂರ್ತಿ ಅವರ ಕೃತಿ-ವ್ಯಕ್ತಿತ್ವ ವಿಕಸನ ಮತ್ತು ಕಾನೂನು. ಕಾನೂನು ಪ್ರಜ್ಞೆಯೊಂದಿಗೇ ವ್ಯಕ್ತಿತ್ವವನ್ನು ಹೇಗೆ ವಿಕಾಸ ಮಾಡಿಕೊಳ್ಳಬಹುದು ಎಂಬುದರ ಮಾಹಿತಿ ಇಲ್ಲಿದೆ. ಏಕೆಂದರೆ, ವ್ಯಕ್ತಿತ್ವ ವಿಕಸನವು ಆರೋಗ್ಯವಂತ ಸಮಾಜ ನಿರ್ಮಾಣದಲ್ಲಿ ಬಹು ಮುಖ್ಯ ಪಾತ್ರ ನಿರ್ವಹಿಸುತ್ತದೆ. ಕಾನೂನಿನ ಚೌಕಟ್ಟಿನಲ್ಲಿ ವ್ಯಕ್ತಿತ್ವವಿಕಸನದ ಅರಿವು ಮೂಡಿಸುವುದು ಹೇಗೆ? ಎಂಬ ಗಂಭೀರ ಸವಾಲುಗಳ ಕುರಿತು ಪ್ರಜ್ಞೆ ಮೂಡಿಸುತ್ತದೆ.
©2025 Book Brahma Private Limited.