ಈ ಗ್ರಂಥದಲ್ಲಿ ಪರಿಸರ ಸಂರಕ್ಷಣೆಗೆ ಸಂಬಂಧಿಸಿದಂತೆ ಕಾನೂನು ವಿವರಗಳನ್ನು ಸ್ಕೂಲವಾಗಿ ಇಲ್ಲಿ ನೀಡಲಾಗಿದ್ದು, ನಮ್ಮ ಉದಾರೀಕರಣ, ಜಾಗತೀಕರಣ ಹಾಗೂ ಆರ್ಥಿಕ ಸ್ಥಿತಿಗತಿಯ ಪ್ರಗತಿಗಾಗಿ ಹಮ್ಮಿಕೊಂಡಿರುವ ಕೈಗಾರೀಕರಣವು, ಪರಿಸರಕ್ಕೆ ಉಂಟುಮಾಡುತ್ತಿರುವ ಹಾನಿ ಹಾಗೂ ಅದಕ್ಕೆ ಸಂಬಂಧಿಸಿದ ಕಾಯಿದೆಗಳ ಬಗ್ಗೆ ಈ ಕೃತಿಯಲ್ಲಿ ಸಾಕಷ್ಟು ಕಾನೂನು ಮಾಹಿತಿಗಳು ಲಭ್ಯವಿದೆ. ಈ ಕೃತಿಯ ಒಳಗೊಂಡಿರುವ ಆಧ್ಯಾಯಗಳೆಂದರೆ: ಭಾರತದ ಪರಿಸರ ದರ್ಶನ ,ಪರಿಸರ ಸಂರಕ್ಷಣಾ ಕಾಯ್ದೆಗಳು ೧೯೮೬,ಪರಿಸರ ಹಾಗೂ ಪರಿಣಾಮ ಅಧ್ಯಯನ ,ವನ್ಯಜೀವಿ ರಕ್ಷಣಾ ಕಾಯ್ದೆ 1962 ಸುಸ್ಥಿರ ಅಭಿವೃದ್ಧಿ 1992.
©2024 Book Brahma Private Limited.